Call Us :
+91 96860 00046
+91 9108043552
info@shakthi.edu.in

Club Inauguration 

The inauguration of the various Clubs was held on Thursday 11th July 2019 in the Shakthi Campus. Sri B Ganesh Somayaji, international fame artist and Smt. Chandrakala Nandavara, Retired Principal and a well-known writer were the chief guests. The Principal, Smt. Vidya Kamath briefed on the significance of having clubs in Schools.

Speaking on this occasion, Somayaji stressed on the need to have such clubs with the intention of diverting the present generations from electronic gadgets and spoke about the scope of trying new things and meeting new people.

‘The more you achieve success through the activities you are passionate about, the more your self confidence will improve’-said Smt. Chandrakala Nandavara, yet another guest. Sri Sanjith Naik- the Correspondent laid a stress on the need to join club activities that would help to explore interests and create broader perspectives.

Sri K C Naik, Managing Trustee, Sri Baikady Janardan Achar- Administrator, Smt. Naseem Banu- Institute Development Officer, Sri Prabhakara G S, Principal, Shakthi PU College were present on this occasion.

Master Siddhanth Achar compered the function, Ms. Sinchana rendered the welcome address, Ms. Chinmayee Bhat spoke on different clubs and its objectives and Master Rishiq proposed the vote of thanks. Smt. Nagarathnamma was the co-ordinator.

ಶಕ್ತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಪಠ್ಯದೊಂದಿಗೆ ಪಠ್ಯೇತರ ವಿಷಯಗಳು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುತ್ತವೆ. ವಿದ್ಯಾರ್ಥಿಗಳು ಕ್ರಿಯಾಶೀಲ ಚಟುವಟಿಕೆಗಳನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಬೇಕು. ಅದನ್ನು ಕಲಿಯುವಲ್ಲಿ ಪ್ರೀತಿ, ಆಸಕ್ತಿ, ಶ್ರದ್ಧೆ, ಪ್ರಯತ್ನವೂ ಅತ್ಯಗತ್ಯ ಎಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಸಿದ್ಧ ಚಿತ್ರ ಕಲಾವಿದ ಗಣೇಶ್ ಸೋಮಾಯಾಜಿ ಶಾಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು. ಪ್ರಕೃತಿಯಲ್ಲಿನ ಸಂಗತಿಗಳನ್ನು ನಿಮಿಷಾರ್ಧದಲ್ಲಿ ಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ತರುವ ವಿಶೇಷ ಶಕ್ತಿ ಚಿತ್ರಕಲೆಗಿದೆ. ವಿದ್ಯಾರ್ಥಿಗಳು ಅದರ ಸಾಧ್ಯತೆಗಳನ್ನು ಅರಿತು, ಕಲಿಯಬೇಕೆಂದು ಹೇಳುತ್ತಾ ಚಿತ್ರಕಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಪ್ರಕೃತಿ ಚಿತ್ರಣದ ಆಕರ್ಷಕ ಪ್ರಾತ್ಯಕ್ಷಿಕೆಯನ್ನು ಸೋಮಯಾಜಿ ನೀಡಿದರು.

ಇನ್ನೋರ್ವ ಅತಿಥಿ ಪ್ರಸಿದ್ಧ ಕವಯಿತ್ರಿ ಚಂದ್ರಕಲಾ ನಂದಾವರ ಇಂದಿನ ವಿಜ್ಞಾನ, ಸಂಗೀತ, ಚಿತ್ರಕಲೆಗಳಂತಹ ಎಲ್ಲಾ ಆಧುನಿಕ ವಿಷಯಗಳ ಮೂಲ ಆಗರವೇ ನಮ್ಮ ಪೂರ್ವಜರ ಜ್ಞಾನ. ಆ ಜ್ಞಾನವೇ ಇಂದಿನ ವಿಜ್ಞಾನದ ಮುನ್ನುಡಿ, ಹಾಗಾಗಿ ವಿದ್ಯಾರ್ಥಿಗಳು ಪಾಠದ ಜ್ಞಾನವನ್ನು ಗಳಿಸುವುದರ ಜೊತೆಗೆ ಕಲೆ, ಸಂಗೀತ, ನೃತ್ಯ, ಲಲಿತ ಕಲೆಗಳಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಕುರಿತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಶಾಲಾ ಸಂಚಾಲಕ ಸಂಜಿತ್ ನಾೖಕ್‌ ಸಭಾಧ್ಯಕ್ಷತೆಯನ್ನು ವಹಿಸಿದ್ದರು, ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಸಿ ನಾೖಕ್‌, ಸಂಚಾಲಕ ಸಂಜಿತ್‌ನಾಕ್, ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ನಸೀಮ್ ಬಾನು, ಶಕ್ತಿ ಪಿ.ಯುಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್. ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಮಾ ರಿಚಿನ್ಮಯಿ ವಿವಿಧ ಸಂಘಗಳ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಕುಮಾರಿ ಸಿಂಚನ ಅತಿಥಿಗಳನ್ನು ಸ್ವಾಗತಿಸಿ, ರಿಷಿಕ್ ವಂದಿಸಿದರು. ಸಿದ್ಧಾಂತ್ ಆಚಾರ್‍ಯ ಕಾರ್ಯಕ್ರಮ ನಿರೂಪಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery