ಮಂಗಳೂರು: ಕಳೆದ ದಿನಾಂಕ 17 ರಂದು ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಹಾಗೂ ಶಕ್ತಿ ಸಮೂಹ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡ ಶ್ರೀ ಕೃಷ್ಣ ಜನ್ಮಾಷ್ಠಮಿ ಸ್ಪರ್ಧೆಗಳ ಫಲಿತಾಂಶಗಳು ಈ ಕೆಳಗಿನಂತಿವೆ.
ವಿಭಾಗ 1 ಮುದ್ದುಕೃಷ್ಣ : ಪ್ರಥಮ: ವೃಶಾಲಿ ವೃಂದಾವನ ಸ್ಕೂಲ್, ದ್ವಿತೀಯ ಮೇದ್ಯ, ತೃತೀಯ ಪ್ರಾಪ್ತಿ, ಸಮಾಧಾನಕರ: ಕೃತಿ ಸಾಲ್ಯಾನ್,ಕಾರ್ಮೆಲ್ ಸ್ಕೂಲ್, ಸಮಯ್ ಪೈ ವೃಂದಾವನ ಸ್ಕೂಲ್, ಸಾಯೀಶ ವೃಂದಾವನ ಸ್ಕೂಲ್, ಅವಿಶ್ ಶೆಟ್ಟಿ.
ವಿಭಾಗ 2 ಬೆಣ್ಣೆ ಕೃಷ್ಣ : ಪ್ರಥಮ : ಆದ್ಯ ಅಶ್ವಿನ್ ಪ್ರಿಯದರ್ಶಿನಿ ಸ್ಕೂಲ್, ದ್ವಿತೀಯ: ಮೌಲ್ಯ ದೇವಾಡಿಗ, ವೃಂದಾವನ ಸ್ಕೂಲ್, ತೃತೀಯ:ರುತ್ರಾ ಮಂಗಳೂರು ಕಿಡ್ಸ್. ಸಮಾಧಾನಕರ: ಧನ್ವಿ ಕೆ. ರಾಮಕೃಷ್ಣ ಸ್ಕೂಲ್, ತಕ್ಷೀಲ್ ಎಂ.ದೇವಾಡಿಗ ವೃಂದಾವನ ಸ್ಕೂಲ್, ತನುಷ್ಜೆ.
ವಿಭಾಗ 3 ಯಶೋದಾ ಕೃಷ್ಣ: ಪ್ರಥಮ: ಆಚಲ್, ರಾಶಿ ಆರ್. ಪೂಂಜಾ ರಾಮಕೃಷ್ಣ ಸ್ಕೂಲ್, ದ್ವಿತೀಯ: ಶಾಶ್ವತ್ ಎಸ್.ಭಟ್, ಶುಭ ಶಾರದ ವಿದ್ಯಾಲಯ, ತೃತೀಯ ಸಾನ್ವಿ ಕುಡ್ವ, ಸ್ವಾತಿ ಭಟ್ ಕೆನರಾ ಆಂಗ್ಲ ಮಾಧ್ಯಮ ಶಾಲೆ.
ವಿಭಾಗ 4 ದಾಸರ ಕೀರ್ತನೆಗಳು: ಪ್ರಥಮ: ಪ್ರತೀಕ್ಷಾ ಮತ್ತು ತಂಡ,ರಾಮಕೃಷ್ಣ ಪ್ರೌಢ ಶಾಲೆ, ದ್ವಿತೀಯ : ಅನಘ ಮತ್ತು ತಂಡ, ಶಾರದಾ ವಿದ್ಯಾಲಯ, ತೃತೀಯ:ರಚನಾ ಮತ್ತು ತಂಡ, ಕುವೆಂಪು ಶಾಲೆ.
ವಿಭಾಗ 5 ಗೋಪಿಕಾ ಕೃಷ್ಣ: ಪ್ರಥಮ: ಸಾಕ್ಷಿ ಭಟ್ ಮತ್ತು ತಂಡ ಶಾರದಾ ವಿದ್ಯಾಲಯ, ದ್ವಿತೀಯ: ನವ್ಯಶ್ರೀ ಮತ್ತು ತಂಡ ಕುವೆಂಪು ಶಾಲೆ ನಾಲ್ಯಪದವು.
ಗೀತಾಕಂಠಪಾಠ ಸ್ಪರ್ಧೆ
(I -V) : ಪ್ರಥಮ: ಶಿವಾನಿ, ಶಾರದಾ ವಿದ್ಯಾಲಯ, ದ್ವಿತೀಯ: ಸ್ವಾತಿ ಭಟ್ ಕೆನರಾ ಸ್ಕೂಲ್, ತೃತೀಯ : ಧಾತ್ರಿ ಶಾರದಾ ವಿದ್ಯಾಲಯ.
(VI – VIII) ಪ್ರಥಮ: ಪ್ರಾಂಜಲಿ, ಶಾರದಾ ವಿದ್ಯಾಲಯ, ದ್ವಿತೀಯ: ಸುಮೇಧಾ, ಶುಭೋದಯ ವಿದ್ಯಾಲಯ, ತೃತೀಯ : ಅಕ್ಷ ಜಿ. ನಾಯಕ್, ರಾಮಕೃಷ್ಣ ಪ್ರೌಢಶಾಲೆ.
(VIII – X) ಪ್ರಥಮ: ಭೂಮಿಕಾ ಚಿನ್ಮಯ ಸ್ಕೂಲ್, ದ್ವಿತೀಯ: ಈಶಾನ್, ಶಾರದಾ ವಿದ್ಯಾಲಯ, ತೃತೀಯ: ಜಯಶ್ರೀ ಕುವೆಂಪು ಶಾಲೆ ನಾಲ್ಯಪದವು.
ಚಿತ್ರಕಲಾ ಸ್ಪರ್ಧೆ
(VI – VIII) : ಪ್ರಥಮ: ಆಶಿಷ್ಎಂ.ರಾವ್ ಶುಭೋದಯ ವಿದ್ಯಾಲಯ, ದ್ವಿತೀಯ: ಶ್ರೀಯಾ ಶೆಟಿ, ಶಾರದಾ ವಿದ್ಯಾಲಯ, ತೃತೀಯ: ಸೃಷ್ಠಿಕ್ ಸಿ.ಆರ್, ಶಾರದಾ ವಿದ್ಯಾಲಯ.
(IX – X) : ಪ್ರಥಮ: ವಿದ್ಯಾ (ರಾಮಾಶ್ರಮ ಕೊಂಚಾಡಿ), ದ್ವಿತೀಯ: ವಿಜೇತ್ (ರಾಮಾಶ್ರಮ ಕೊಂಚಾಡಿ).
ಸಂಸ್ಕೃತ ಸ್ಪರ್ಧೆಗಳು (V – VII) ಶ್ಲೋಕ ಅರ್ಥ ವಿವರಣೆ: ಪ್ರಥಮ: ಪ್ರಣಮ್ಯ ರಾಮಾಶ್ರಮ ಕೊಂಚಾಡಿ, ದ್ವಿತೀಯ: ದೀಪಾಶಿ, ಕುವೆಂಪು ಶಾಲೆ ನಾಲ್ಯಪದವು, ತೃತೀಯ: ಪ್ರತೀಕ, ರಾಮಕೃಷ್ಣ ಶಾಲೆ. (V – VII) ಶ್ಲೋಕ ಕಂಠ ಪಾಠ: ಪ್ರಥಮ: ಪ್ರತೀಕ್ಷಾ ಶಾರದಾ ವಿದ್ಯಾಲಯ, ದ್ವಿತೀಯ: ದೀಪಾಲಿ ಶಾರದಾ ವಿದ್ಯಾಲಯ, ತೃತೀಯ : ಅದಿತಿ, ಕುವೆಂಪು ಶಾಲೆ ನಾಲ್ಯಪದವು. (VIII – X) ಸಂಸ್ಕೃತ ಕವಿಗಳ ಪರಿಚಯ : ಪ್ರಥಮ : ಚೈತ್ರಿಕಾ, ಶಾರದಾ ವಿದ್ಯಾಲಯ, ದ್ವಿತೀಯ: ಆತ್ಮಶ್ರೀ, ಶಾರದಾ ವಿದ್ಯಾಲಯ.