Youth activities for superior humanity (YASH) is an event aimed to engage young scientist and artists globally through an interactive science fair YASH In collaboration with Manav Rachna University, aims to provide a competitive platform for students with zeal. Its co-ordinated by NOSTC (Network of organisation for science and Technology communication at Faridabad, from 16th January to 18th January 2020.
Mr. Sharath Kumar student of Shakthi P.U.College, II PUC Science has secured Bronze medal for his paper presentation on the topic “Hydrogen Gas Bike”.
ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗೆ ಕಂಚಿನ ಪದಕ
ದೆಹಲಿಯ ಫರೀದಾಬಾದ್‌ನಲ್ಲಿ ಯೂತ್ ಆಕ್ಟಿವಿಟೀಸ್ ಫಾರ್ ಸುಪೀರಿಯರ್ ಹ್ಯುಮ್ಯಾನಿಟಿ ಸಂಸ್ಥೆಯು, ಮಾನವ್ ರಚನಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ, NOSTC (ನೆಟ್‌ವರ್ಕ್ ಆಫ್ ಆರ್‍ಗನೈಜೇಷನ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿ ಕಮ್ಯುನಿಕೇಶನ್) ಹಾಗೂ ಸೈನ್ಸ್ ಸೊಸೈಟೀಸ್ ಆಂಡ್ ಪಬ್ಲಿಕ್ ಟ್ರಸ್ಟ್‌ನ ಸಹಯೋಗದಲ್ಲಿ ಮೂರು ದಿನಗಳ ಕಾಲ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಪನ್ಯಾಸ ಹಾಗೂ ಸ್ಪರ್ಧೆಗಳನ್ನು ಆಯೋಜಿಸಿತ್ತು.
14 ರಿಂದ 18 ವರ್ಷದೊಳಗಿನವರ ವಿಭಾಗದಲ್ಲಿ ಶಕ್ತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಶರತ್ ಕುಮಾರ್ ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಇವರು ಮಂಡಿಸಿದ ಹೈಡ್ರೋಜನ್ ಗ್ಯಾಸ್ ಬೈಕ್ ಪ್ರಬಂಧಕ್ಕೆ YASH ಸಂಸ್ಥೆಯು ಕಂಚಿನ ಪದಕ ನೀಡಿ ಗೌರವಿಸಿದೆ.