Call Us :
+91 96860 00046
+91 9108043552
info@shakthi.edu.in

151st Gandhi Jayanthi Celebration

Shakthi Education Trust observed Gandhi Jayanthi celebration today. Dr. Shikaripura Krishnamurthy,Retired lecturer in Sanskrit, St. Aloysius College, Mangaluru was the chief guest. Speaking on this occasion he said “Character building is not happening in Schools. Character building comes from their very lives and really speaking, it must come from within yourselves.

“Quality improvement of the teacher is the need of the day. No compromise should be done in Teaching. Strength does not come from physical capacity. It comes from an unconquerable will”.He Conveyed ‘Compulsory teaching in mother tongue for Grade 1-5 through the National Education policy will be a wonderful boost to Education system’. The same was the expectation of the Mahatma. Ten Commandments like sathya, ahimsa, niyama, tapas, swadhyaya, santosha etc proposed by Gandhiji is worth emulating he added.

Mahatma Gandhi has been given the title of ‘Father of India’ as he took up the path of non-violence to fulfil his goals. An international organisation like United Nations General Assembly has marked his birth anniversary as the International Day of Non-Violence which is October 2. Gandhiji’s life has been an inspiration to many because of the life he led, so also the life of Lal Bahadur Shastri.

Dr. K.C.Naik, the Administrator in his Presidential address assured of campaigning the Gandhian principles and Shastri’s thoughts to the younger generation and help them become useful citizens of this nation.

The Programme began with All faith prayer, various bhajans by Scout Master and Guide Trainers led by Sharanappa and team, followed by the significance of the day by Bhavya Amin, EVS Teacher Sudheer M. K., Principal of Shakthi PU College rendered the welcome address, Chief Advisor, Ramesh K.introduced the guest to the audience. Vidya Kamath G-Principal of Shakthi Residential School, concluded with the Vote of Thanks.

Institute Development Officer-Prakyath Rai, was present along with the teaching and non-teaching fraternity and the parents with their ward.

Sreenivas B.M, PET and Poornesh P.were the co-ordinators. Sangeetha Marina Peris, English Teacher compered the Programme.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 151 ನೇ ಗಾಂಧಿ ಜಯಂತಿ ಆಚರಣೆ

ಶಾಲೆಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸ್ವಾಭಿಮಾನ, ಧೈರ್ಯ, ಸಂಶೋಧನೆ, ನಾಯಕತ್ವದ ಮಹತ್ವವನ್ನು ಕಲಿಸಿಕೊಡಬೇಕು. ಈ ಮೂಲಕ ಶಿಕ್ಷಕರು ಸಮಾಜಕ್ಕೆ ಉತ್ತಮ ಯುವ ಶಕ್ತಿಯನ್ನು ನೀಡಲು ಸಾಧ್ಯವಿದೆ ಎನ್ನುತ್ತಾ ಶಿಕ್ಷಣದಲ್ಲಿ ಗಾಂಧೀಜಿಯ ತತ್ವಗಳನ್ನು ಅಳವಡಿಸುವ ಮೂಲಕ ಭಾರತವನ್ನು ಶಕ್ತಿವಂತ ರಾಷ್ಟ್ರವನ್ನಾಗಿ ಮಾಡಲು ಸಾಧ್ಯ ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ 151 ನೇ ಗಾಂಧಿಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂತ ಅಲೋಶೀಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು. ಮುಂದುವರಿದು ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀಯವರ ಬದುಕು, ಪ್ರತಿಯೊಬ್ಬರ ಜೀವನಕ್ಕೆ ಸ್ಫೂರ್ತಿಯಾಗಬೇಕು. ಅವರ ತತ್ವಗಳನ್ನು ನಾವು ಬದುಕಿನಲ್ಲಿ ಅಳವಡಿಸೋಣ. ದೇಶದ ಅಭಿವೃದ್ಧಿಗಾಗಿ ದುಡಿಯೋಣ ಎಂದು ಕರೆ ನೀಡಿದರು.

ಮಹಾತ್ಮಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರೀಯವರ ಚಿಂತನೆ, ತತ್ವಗಳನ್ನು ಬದುಕಿನಲ್ಲಿ ಅಳವಡಿಸುವಲ್ಲಿ ಪ್ರಯತ್ನಿಸುವುದಾಗಿ ಮತ್ತು ಅವರ ಚಿಂತನೆಗಳನ್ನು ನಮ್ಮ ಶಾಲೆಯ ಶಿಕ್ಷಣ ನೀತಿ ಮತ್ತು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದಾಗಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ.ಸಿ ನಾೖಕ್‌ರವರು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ. ಸಿ. ನಾೖಕ್, ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಧೀರ್ ಎಂ. ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಸಂಗೀತ ಪೆರಿಸ್ ನಿರ್ವಹಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕರಿಂದ ಭಜನಾ ಕಾರ್ಯಕ್ರಮವು ಏರ್ಪಟ್ಟಿತ್ತು. ರಮೇಶ್ ಕೆ. ಮುಖ್ಯ ಅತಿಥಿಯನ್ನು ಪರಿಚಯ ಮಾಡಿಕೊಟ್ಟರು. ಶಿಕ್ಷಕಿ ಭವ್ಯ ಅಮಿನ್‌ ಕಾರ್ಯಕ್ರಮದ ಮಹತ್ವವನ್ನು ಹೇಳಿದರು. ಪ್ರಾಂಶುಪಾಲೆ ವಿದ್ಯಾಕಾಮತ್ ಜಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಆನ್‌ಲೈನ್ ವಿದ್ಯಾರ್ಥಿಗಳು ಭಾಗವಹಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery