Call Us :
+91 96860 00046
+91 9108043552
info@shakthi.edu.in

Congratulations to all Students

“Success is the sum of small efforts repeated day-in and day-out” said Robert Collier.

It is a great joy to see our students accomplishing targets, striving hard to attain something and achieve goals at the end after understanding that all progress takes place outside the comfort zone said Dr. K.C.Naik, Administrator of Shakthi Education Trust congratulating Manasa for bagging 600/600 and all other students for their amazing achievement. Students of II PUC have made us all proud for the second consecutive year that we are on cloud nine.

The Science stream students at Shakthi PU College has achieved 28 Distinctions, 18 First Class and 1 Second class marks. The toppers in PCMB are Manasa S B- 600/600, Rakshith S B-593/600, Vamshika-589/600, Harsha K.R- 579/600 and Prajwal Y.B-579/600. In PCMC ShivanV Naik gets 592/600, Sanjana Gowda-581/600 and Chetna Sunil Naik gets 578/600.Krishna Chethan Shetty 575/600.

Out of 33 students in the Commerce stream, 7 Distinctions, 20 First Class and 6 Second class has been achieved. Sheekha gets 583/600, Pramodini-554/600, MurelJennisha Furtado-552/600,Athmika-540/600, Sharan-522/600, Spoorthi A.K.-520/600 and Krushik B.D gets 518/600.

Secretary-Sanjith Naik, Chief Advisor Ramesh K, Institute Development Officer Prakyath Rai, Prof. T.Rajaram Rao, Principal Shakthi PU College, Vidya Kamath G, Principal Shakthi Residential School, Neema Saxena, Co-ordinator Shakthi Pre-school congratulate all staff and students for their extraordinary feat.

ಶಕ್ತಿ ಪ. ಪೂ. ಕಾಲೇಜ್‌ನ ದ್ವಿತೀಯ ಪಪೂ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ : ವಿಜ್ಞಾನ ವಿಭಾಗದ ಮಾನಸ ಎಸ್. ಬಿ. 600 ರಲ್ಲಿ 600 ಅಂಕ 

ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ ಪೂ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 47 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಶ್ರೇಣಿಯಲ್ಲಿ 1 ವಿದ್ಯಾರ್ಥಿ ತೇರ್ಗಡೆಯಾಗಿರುತ್ತಾರೆ.

ವಿಜ್ಞಾನ ವಿಭಾಗದ ಮಾನಸ ಎಸ್.ಬಿ. ಪಿಸಿಎಮ್‌ಬಿಯಲ್ಲಿ 600 ರಲ್ಲಿ 600 ಅಂಕ, ಪಿಸಿಎಂಬಿಯ ರಕ್ಷಿತ್‌ ಎಸ್.ಬಿ 600 ರಲ್ಲಿ 593 ಅಂಕ, ಪಿಸಿಎಂಸಿಯ ಶಿವನ್ ವಿ. ನಾಕ್ 600 ರಲ್ಲಿ 592, ಪಿಸಿಎಂಬಿ ಯಲ್ಲಿವಂಶಿಕ 600 ರಲ್ಲಿ 589, ಪಿಸಿಎಂಬಿಯ ಹರ್ಷ ಕೆ.ಆರ್ 600 ರಲ್ಲಿ 579, ಪಿಸಿಎಂಸಿಯ ಚೇತನಾ 600 ರಲ್ಲಿ 578, ಪಿಸಿಎಂಸಿಯ ಸಂಜನಾ 600 ರಲ್ಲಿ 581, ಪಿಸಿಎಂಬಿಯ ಪ್ರಜ್ವಲ್ ವೈ.ಬಿ 600 ರಲ್ಲಿ 579, ಪಿಸಿಎಂಸಿಯ ಕೃಷ್ಣ ಚೇತನ್ ಶೆಟ್ಟಿ 600 ರಲ್ಲಿ 575 ಅತ್ಯಧಿಕ ಅಂಕ ಪಡೆದು ತೇರ್ಗಡೆ ಹೊಂದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 33 ವಿದ್ಯಾರ್ಥಿಗಳಲ್ಲಿ 7 ವಿಶಿಷ್ಟ ಶ್ರೇಣಿ, 20 ಪ್ರಥಮ ಶ್ರೇಣಿ, ದ್ವಿತೀಯ ಶ್ರೇಣಿಯಲ್ಲಿ 6 ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದ ಶಿಖಾ 600 ರಲ್ಲಿ 583, ಪ್ರಮೋದಿನಿ 600 ರಲ್ಲಿ 554, ಮ್ಯೂರಲ್‌ಜೆನಿಶಾ ಫುಟಾರ್ಡೊ 600 ರಲ್ಲಿ 552, ಆತ್ಮಿಕ 600 ರಲ್ಲಿ 540, ಶರಣ್ 600 ರಲ್ಲಿ 522, ಸ್ಪೂರ್ತಿ 600 ರಲ್ಲಿ 520, ಕೃಷಿಕ್ ಬಿ.ಡಿ 600 ರಲ್ಲಿ 518 ಇವರು ಅತ್ಯಧಿಕ ಅಂಕ ಪಡೆದು ತೇರ್ಗಡೆ ಹೊಂದಿರುತ್ತಾರೆ.

ಶಕ್ತಿ ಪಪೂ ಕಾಲೇಜು ತನ್ನ ಎರಡನೇ ವರ್ಷದಲ್ಲಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ರೈ, ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಶ್ರೀ ಟಿ. ರಾಜರಾಮ್‌ ರಾವ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery