Visit to Shakthi Campus by B. C. Nagesh, Minister of Primary & Secondary Education and Sakala of Karnataka on Saturday 2nd July 2022.
Mangaluru – 30.06.22 : Dakshina Kannada Pre-University Colleges Principal’s Association in collaboration with Chanakya University, Vidya Bharathi & Shakthi PU College have jointly organised a two days seminar on National Education Policy- 2020, Opportunities and Challenges. Principals and lecturers from 200 colleges of DK District are expected to take part in it.
The inauguration of this mega event is at 10.00am on Friday 1st July 2022. Dr. Sandeep Nair, Registrar(Evaluation), Chanakya University will inaugurate. C.D.Jayanna Deputy Director of Pre University Education, DK District, Gangadhar Alva K.N. President of DKPU Principals Association, Vasanth Madhava, State Secretary, Vidya Bharathi are the guests. Dr. K.C.Naik Administrator of Shakthi Education Trust will preside over the function.
Dr. M.K.Sridhar, Founder Chancellor, Chanakya University & Vice President, NEP Committee for Draft will deliver the keynote address. The culmination address will be proposed by B.C.Nagesh, Minister of Primary & Secondary Education and Sakala of Karnataka on Saturday 2nd July. Dr. Gowrish Director of CESS & Chief Consultant Technical Secretariat Committee to Draft, Government of India, Ramesh K, Syndicate Member of Mangalore University will be present. Vedavyas Kamath, MLA will Preside the Valedictory function.
Major Resource personnels are Dr. Padmavathi B.S. Professor & Head Education Unit CESS, Member of NEP task force (Implementation) School Education, Karnataka, Dr. Karunakara K, Syndicate Member, Professor Manipal Academy of Higher Education, Manipal and Dr. C.K.Manjunath, Placement Officer, Sri Madhwa Vadiraj Institute of Technology and Management
Education Minister B.C.Nagesh will participate in the School Prayer-
B.C.Nagesh, Minister of Primary & Secondary Education and Sakala of Karnataka will participate in the school and College prayer on Saturday 2nd July 2022 at 8am. This will be followed by an interaction with the students. Dr. Kalladka Prabhakar Bhat, President of Vivekananda Vidyavardhaka Sangha will also be present on this occasion.
ಶಕ್ತಿ ವಿದ್ಯಾ ಸಂಸ್ಥೆಗೆ ಜುಲೈ 2 ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ
ಮಂಗಳೂರು: ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಪ. ಪೂ ಪ್ರಾಚಾರ್ಯರ ಸಂಘ, ಚಾಣಕ್ಯ ವಿಶ್ವವಿದ್ಯಾನಿಲಯ ಬೆಂಗಳೂರು, ವಿದ್ಯಾ ಭಾರತಿ ಮತ್ತು ಶಕ್ತಿ ಪಪೂ ಕಾಲೇಜಿನ ಜಂಟಿ ಆಶ್ರಯದಲ್ಲಿ ಜುಲೈ 1 ಮತ್ತು 2 ರಂದು ರಾಷ್ಟ್ರೀಯ ಶಿಕ್ಷಣ ನೀತಿ – 2022 ರಲ್ಲಿನ ಅವಕಾಶಗಳು ಮತ್ತು ಸವಾಲುಗಳು ಎಂಬ ವಿಚಾರ ಸಂಕಿರಣವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ 200 ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಮುಖ ಉಪನ್ಯಾಸಕರು ಭಾಗವಹಿಸಲಿದ್ದಾರೆ.
ಜುಲೈ 1 ರಂದು ಪೂರ್ವಾಹ್ನ 10 ಗಂಟೆಗೆ ಉದ್ಘಾಟಣೆ ನಡೆಯಲಿದೆ. ಉದ್ಘಾಟಣೆಯನ್ನು ಚಾಣಕ್ಯ ವಿಶ್ವವಿದ್ಯಾನಿಲಯದ ಕುಲಸಚಿವರು (ಪರೀಕ್ಷಾಂಗ) ಡಾ. ಸಂದೀಪ್ ನಾಯರ್, ಮುಖ್ಯ ಅತಿಥಿಯಾಗಿ ಶ್ರೀ. ಸಿ.ಡಿ.ಜಯಣ್ಣ ಉಪನಿರ್ದೇಶಕರು ಪಪೂ ಶಿಕ್ಷಣ ಇಲಾಖೆ ದ.ಕ, ಗಂಗಾಧರ ಆಳ್ವ ಕೆ. ಎನ್ ಅಧ್ಯಕ್ಷರು, ದ.ಕ ಜಿಲ್ಲಾ ಪಪೂ ಕಾಲೇಜು ಪ್ರಾಚಾರ್ಯರ ಸಂಘ, ವಸಂತ ಮಾಧವ ರಾಜ್ಯ ಕಾರ್ಯದರ್ಶಿ ವಿದ್ಯಾ ಭಾರತಿ ಕರ್ನಾಟಕ ಹಾಗೂ ಅಧ್ಯಕ್ಷತೆಯನ್ನು ಡಾ. ಕೆ.ಸಿ.ನಾಕ್ ಆಡಳಿತಾಧಿಕಾರಿ ಶಕ್ತಿ ಶಿಕ್ಷಣ ಸಂಸ್ಥೆ ಇವರು ವಹಿಸಲಿದ್ದಾರೆ.
ಪೂರ್ವಾಹ್ನ 11 ಕ್ಕೆ ಡಾ. ಎಂ.ಕೆ. ಶ್ರೀಧರ್ ಸ್ಥಾಪಕ ಕುಲಪತಿಗಳು ಚಾಣಕ್ಯ ವಿಶ್ವವಿದ್ಯಾನಿಲಯ ಹಾಗೂ ಉಪಾದ್ಯಕ್ಷರು, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಜುಲೈ 2 ರಂದು 11.15 ಗಂಟೆಗೆ ಸಮರೋಪ ಭಾಷಣವನ್ನು ಶ್ರೀಯುತ ಬಿ. ಸಿ. ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ CESS ನ ನಿರ್ದೇಶಕರಾದ ಡಾ. ಗೌರೀಶ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರಮೇಶ್.ಕೆ, ಅಧ್ಯಕ್ಷತೆಯನ್ನು ವೇದವ್ಯಾಸ್ ಕಾಮತ್ ಶಾಸಕರು, ಮಂಗಳೂರು ದಕ್ಷಿಣ ವಹಿಸಲಿದ್ದಾರೆ.
ಈ ಎರಡು ದಿನಗಳ ಕಾಲ ಬೇರೆ ಬೇರೆ ಗೋಷ್ಠಿಗಳು ನಡೆಯಲಿದೆ. ಈ ಗೋಷ್ಠಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ಡಾ. ಪದ್ಮಾವತಿ ಬಿ.ಎಸ್ ಸದಸ್ಯರು, ಎನ್‌ಇಪಿ ಟಾಸ್ಕ್ ಪೋರ್ಸ್ (ಪ್ರಾಥಮಿಕ ಶಿಕ್ಷಣ) ಕರ್ನಾಟಕ ಸರ್ಕಾರ, ಪ್ರೋ ಕರುಣಾಕರ ಕೊಟೇಕಾರ ಸಿಂಡಿಕೇಟ್ ಸದಸ್ಯರು ಮಂಗಳೂರು ವಿವಿ, ಡಾ. ಸಿ.ಕೆ. ಮಂಜುನಾಥ ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀ ಮದ್ವ ವಾದಿರಾಜ ಕಾಲೇಜು ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್ ನಡೆಸಿಕೊಡಲಿದ್ದಾರೆ.
ಶಕ್ತಿ ವಿದ್ಯಾ ಸಂಸ್ಥೆಯ ಶಾಲಾ ಪ್ರಾರ್ಥನೆಯಲ್ಲಿ ಸಚಿವರು ಭಾಗಿ:
ಜುಲೈ 2 ರಂದು ಬೆಳಗ್ಗೆ 8 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಶಕ್ತಿ ವಿದ್ಯಾ ಸಂಸ್ಥೆಯ ಶಾಲಾ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.