Call Us :
+91 96860 00046
+91 9108043552
info@shakthi.edu.in

Faculty Development Programme 

“What we need to develop, how we should develop and what type of products we should yield, thisvision is very important for an institution to prosper”. How to start a speech, how to end, what are the protocols, how to invite the guest to the stage, how to make the students interested in your presentation are some of the things that would be focused in public speaking training said the facilitator Dr. Ragavendra Holla N, Chairman, Swastika Charitable Trust on the inauguration of one day’s Workshop for the faculties of Shakthi Group of Institutions.

Dr. Rajeshwari Shetty, the Principal of Swastika National School and National Trainer, JCI, India, also the key speaker said that the learning would be mutual and lot of speaking will be happening from the participants as a part of the Public Speaking workshop.

The ultimate goal of such arrangements is to bring out a child to be street smart and face the challenges in life boldly and become an asset for our nation by being trained under the hands of our faculty said our Administrator Dr. K.C.Naik on this occasion.

Faculty development has been defined as that wide range of activities that institutions apply to support faculty members’ roles. This includes programs designed to improve the performance of faculty members in education, research and administration as well as augmenting organizational capacities and culture said Vidya Kamath G, Principal Shakthi Residential School while proposing the welcome address.

Ramesh K, Chief Advisor, Prakyath Rai, Institute Development Officer, Neema Saxena, Co-ordinator Shree Gopalakrishna Pre-School were present on this occasion along with 35 trainees of Shakthi Group of institutions.

The day began with an invocation by Sharanappa and troop. Ashwini Pai and Bhavyashri introduced the guest, Priyanka Rai proposed the Vote of Thanks while Vineetha A.K. compered the show.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್

ಮಂಗಳೂರು : ಶಕ್ತಿ ವಿದ್ಯಾ ಸಂಸ್ಥೆಯ ಅಧ್ಯಾಪಕರಿಗೆ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಮ್‌ನ ಒಂದು ದಿನದ ಕಾರ್ಯಗಾರದ ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್ ನೆರವೇರಿಸಿದರು. ಈ ಸಂದರ್ಭದಲ್ಲಿ ತರಬೇತುದಾರರಾಗಿ ಸ್ವಸ್ತಿಕ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಭಾಗವಹಿಸಿದರು. ಅವರು ಮಾತನಾಡುತ್ತಾ ನಾವು ಏನು ಅಭಿವೃದ್ಧಿ ಹೇಗೆ ಅಭಿವೃದ್ದಿಪಡಿಸಬೇಕು ಮತ್ತು ನಾವು ಯಾವ ರೀತಿಯ ಉತ್ಪನ್ನಗಳನ್ನು ನೀಡಬೇಕು, ಸಂಸ್ಥೆಯ ಏಳಿಗೆಗೆ ಈ ದೃಷ್ಟಿಯಿಂದ ಬಹಳ ಮುಖ್ಯ ಎಂದು ಹೇಳಿದರು. ಭಾಷಣವನ್ನು ಹೇಗೆ ಪ್ರಾರಂಭಿಸಬೇಕು, ಹೇಗೆ ಕೊನೆಗೊಳಿಸಬೇಕು ಶಿಷ್ಟಾಚಾರಗಳು ಯಾವುವು, ಅತಿಥಿಯನ್ನು ವೇದಿಕೆಗೆ ಆಹ್ವಾನಿಸುವುದು ಹೇಗೆ, ನಿಮ್ಮ ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳನ್ನು ಹೇಗೆ ಆಸಕ್ತಿ ವಹಿಸುವುದು ಸಾರ್ವಜನಿಕವಾಗಿ ಮಾತನಾಡುವ ತರಬೇತಿಯಲ್ಲಿ ಕೇಂದ್ರೀಕರಿಸುವ ಕೆಲವು ವಿಷಯಗಳ ಕುರಿತಂತೆ ತರಬೇತಿ ನಡೆಯಲಿದೆ ಎಂದು ಹೇಳಿದರು.

ಜೆ.ಸಿ.ಐ ಯ ರಾಷ್ಟ್ರೀಯ ತರಬೇತುದಾರರಾದ ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ಮಾತನಾಡಿ ನಮ್ಮ ವ್ಯವಸ್ಥೆಗಳ ಅಂತಿಮ ಗುರಿಯಿರುವುದು ಮಗುವನ್ನು ಸ್ಮಾರ್ಟ್ ಆಗಿ ಯೋಚನೆ ಮಾಡುವ ಹಾಗೆ ಹೊರತರುವುದು ನಮ್ಮ ಅದ್ಯಾಪಕರ ಕೈಯಲ್ಲಿದೆ. ಆದ್ದರಿಂದ ನಾವು ಸಾರ್ವಜನಿಕವಾಗಿ ಹೇಗೆ ಭಾಷಣವನ್ನು ಮಾಡಬೇಕೆಂದು ತರಬೇತಿಯನ್ನು ಕಾರ್ಯಗಾರದಲ್ಲಿ ಪಡೆಯೋಣ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ. ಕೆ. ಸಿ. ನಾೖಕ್ ಭೋದಕವರ್ಗದ ಉನ್ನತಿಗೆ ಕಾರ್ಯಗಾರದ ಅವಶ್ಯಕತೆಯಿದೆ. ಶಿಕ್ಷಣ, ಸಂಶೋಧನೆ ಮತ್ತು ಆಡಳಿತದಲ್ಲಿ ಭೋದಕವರ್ಗ ಸದಸ್ಯರ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಸಾಂಸ್ಥಿಕ ಸಾಮರ್ಥ್ಯ ಮತ್ತು ವಿಚಾರವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಕೆ.ಸಿ. ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಧೀರ್ ಎಂ. ಕೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿನೀತ ನಿರೂಪಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಸ್ವಾಗತಿಸಿದರು. ಪ್ರಿಯಾಂಕ ವಂದಿಸಿದರು. ಶಿಕ್ಷಕಿ ಅಶ್ವಿನಿ ಪೈ, ಮತ್ತು ಭವ್ಯಶ್ರೀ ಅತಿಥಿಗಳನ್ನು ಪರಿಚಯಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery