Call Us :
+91 96860 00046
+91 9108043552
info@shakthi.edu.in

159th Birth Anniversary of Swami Vivekananda on 12th January

Shakthi Pre-School, Shakthi Residential School and Shakthi PU College, Shakthinagar, Mangaluru will observe the National Youth day and 159 th Birth Anniversary of Swami Vivekananda on Tuesday 12th January 2021 with great pride.

N. Seetharama, Prantha Sahaseva pramuk, Rashtriya Swayamseva Sangha, Karnataka South will be the key speaker. Sanjith Naik- the Secretary of Shakthi Education Trust will be the Chief guest.

Dr. KC Naik the Administrator of Shakthi Education trust will preside over the function.

Ramesh K, Chief Advisor, Prakyath Rai, Institute Development Officer, Sudheer M.K. Principal-in-charge of Shakthi PU college, Vidya Kamath, Principal, Shakthi Residential School, Neema Saxena, Co-ordinator, Shakthi Pre-School will be present on this occasion.

ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಆಚರಣೆ

ಮಂಗಳೂರು ಜ. 11 : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ವತಿಯಿಂದ ಸ್ವಾಮಿ ವಿವೇಕಾನಂದರ 159 ನೇ ಜಯಂತಿ ಕಾರ್ಯಕ್ರಮವನ್ನು ದಿನಾಂಕ 12-01-2021, ಪೂರ್ವಾಹ್ನ 8.45 ಕ್ಕೆ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಾ. ಸೀತಾರಾಮ ಪ್ರಾಂತ ಸಹ ಸೇವಾ ಪ್ರಮುಖ್, ರಾಷ್ಟೀಯ ಸ್ವಯಂಸೇವಕ ಸಂಘ ನೆರವೇರಿಸಲಿದ್ದಾರೆ. ಶ್ರೀ ಸಂಜೀತ್ ನಾಕ್‌ ಕಾರ್ಯದರ್ಶಿಗಳು ಶಕ್ತಿ ಶಿಕ್ಷಣ ಸಂಸ್ಥೆ, ಮಂಗಳೂರು ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್ ವಹಿಸಲಿದ್ದಾರೆ.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ, ಶಕ್ತಿ ಪಪೂ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಂ.ಕೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶ್ರೀ ಗೋಪಾಲಕೃಷ್ಣ ಪ್ರಿ-ಸ್ಕೂಲ್ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿರುತ್ತಾರೆ.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery