Call Us :
+91 96860 00046
+91 9108043552
info@shakthi.edu.in

Inauguration of Prayer Session

‘Prayer does not change God but it changes him who prays. In order to inculcate humanitarian values in the minds of our children we ought to change’ said G. R. Jagadeesh, the Zonal organizing Secretary of VidyaBharathi after inaugurating the prayer session at Shakthi campus today.

Faith and Prayer are the vitamins of the soul, man cannot live in health without them. The Mass prayer is very powerful and effective. The daily prayer of 10 minutes will have a lot of positive influence on an individual. It helps in learning and grasping, so also develops punctuality and brings in discipline he said.

Interacting with the students he spoke on the significance of our sense organs and directed them to make good decisions to lead a fruitful life rather than becoming an impractical civilian opting the wrong path. It is very easy for one to change oneself instead of others insisting on it. Try to fulfill the expectations of your parents and lead a successful life.

Dr. K.C.Naik, Administrator, Trustees-Saguna C.Naik, Dr. Muralidhar Naik, Anju Alva Naik and the Secretary Sanjith Naik of Shakthi Education Trust were present along with the Chief advisor Ramesh K, Institute Development officer Prakyath Rai, Sudheer M.K, Principal in-charge, Vidya Kamath G, Principal-Shakthi Residential School, Prof. Durgesh Bailoor, Neema Saxena, coordinator Shakthi Pre-school, all staff and students.

ವಿದ್ಯಾರ್ಥಿಗಳಲ್ಲಿ ಮಾನವೀಯ ಗುಣ ನಡತೆ ಮತ್ತು ಸಂಸ್ಕಾರ ತುಂಬಬೇಕಾದರೆ ನಮಗೆ ನಾವೇ ಬದಲಾಗಬೇಕು : – ಜಿ. ಆರ್. ಜಗದೀಶ್

ಮಂಗಳೂರು ಮಾ 1 :- ಶಕ್ತಿನಗರದ ಶಕ್ತಿರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ಮುಂಜಾನೆಯ ಪ್ರಾಥನೆಯನ್ನು ದೀಪ ಬೆಳಗಿಸುವುದರ ಮೂಲಕ ವಿದ್ಯಾಭಾರತೀಯ ಕ್ಷೇತ್ರೀಯ ಸಹ ಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರಾಥನೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಾಥನೆಯನ್ನು ಏಕೆ ಸಾಮೂಹಿಕವಾಗಿ ಮಾಡುವುದು ಎನ್ನುವ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಾವು ಬದಲಾಗಬೇಕು ಇದರ ಮೂಲಕ ಸಮಾಜದ ಬದಲಾವಣೆಯು ಆಗಬೇಕು. ಭಾರತದ ಉನ್ನತಿಗೋಸ್ಕರ ನಾವು ಸಂಸ್ಕಾರಯುತ ಪ್ರಜೆಗಳಾಗಬೇಕೆಂದು ಹೇಳಿದರು. ನಾವು ಮಾಡುವ 10 ನಿಮಿಷದ ಪ್ರಾರ್ಥನೆ ನಮ್ಮ ಮನಸ್ಸಿನಲ್ಲಿ ದೊಡ್ಡ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ಕಲಿಕೆಗೆ ಹಾಗೂ ಗ್ರಹಿಕೆಗೆ ಇದು ಉಪಯೋಗವಾಗುತ್ತದೆ. ನಮ್ಮಲ್ಲಿ ನಾವೇ ಶಿಸ್ತನ್ನು ಅಳಡಿಸಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ನಂತರ ವಿಧ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು. ವಿಧ್ಯಾರ್ಥಿಗಳು ಈ ಹಂತದಲ್ಲಿ ನಡೆಯಬೇಕಾದ ದಾರಿಯನ್ನು ವಿವರಿಸಿದರು. ನಮ್ಮ ಪಂಚೇಂದ್ರಿಯಗಳ ಕುರಿತಂತೆ ವಿವರಣೆ ನೀಡಿದರು. ಈ ವಯಸ್ಸಿನಲ್ಲಿ ನಾವು ತೆಗೆದುಕೊಳ್ಳಬೇಕಾದ ನಿರ್ಣಯಗಳು ಸೂಕ್ತವಾಗಿರಬೇಕು. ಇದರಲ್ಲಿ ತಪ್ಪಿದ್ದರೆ ನಾವು ಜೀವನದಲ್ಲಿ ತಪ್ಪು ಹಾದಿಯನ್ನು ಹಿಡಿದು ಸಮಾಜಕ್ಕೆ ತೊಂದರೆಯಾಗುವ ಸನ್ನಿವೇಶವನ್ನು ನಿರ್ಮಾಣ ಮಾಡುವ ಸಾಧ್ಯವಿದೆ ಎಂದು ಹೇಳಿದರು. ನಾವು ಸರಿದಾರಿಯಲ್ಲಿ ನಡೆದು ಸಂಸ್ಕಾರಯುತ ಜ್ಞಾನಿಗಳಾಗುವುದು ನಮ್ಮಕೈಯಲ್ಲಿದೆ. ಆದ್ದರಿಂದ ನಮಗೆ ನಾವೆ ಬದಲಾಗಬೇಕು. ನಮ್ಮನ್ನು ಬೇರೆಯವರು ಬದಲು ಮಾಡುವುದು ಕಷ್ಟ. ನಿಮ್ಮ ಮೇಲೆ ಪೋಷಕರು ಇಟ್ಟ ನಂಬಿಕೆಯನ್ನು ಉಳಿಸಲು ನಿಮ್ಮಗುಣ ನಡತೆ ಸರಿಯಾದ ದಾರಿಯಲ್ಲಿ ಸಾಗಿದಾಗ ಇದು ಸಾದ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂಧರ್ಭದಲ್ಲಿ ಆಡಳಿತಾಧಿಕಾರಿ ಡಾ. ಕೆ. ಸಿ. ನಾೖಕ್, ಟ್ರಸ್ಟಿಗಳಾದ ಸಗುಣ. ಸಿ ನಾೖಕ್, ಅಂಜು ಆಳ್ವ ನಾೖಕ್, ಡಾ.ಮುರಳೀಧರ್ ನಾೖಕ್ ಕಾರ್ಯದರ್ಶಿ ಸಂಜಿತ್ ನಾೖಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ದಿ ಅಧಿಕಾರಿ ಪ್ರಖ್ಯಾತ್‌ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಸುಧೀರ್‌ ಎಮ್. ಕೆ., ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ದುರ್ಗೆಶ್ ಬೈಲೂರು ಉಪಸ್ಥಿತರಿದ್ದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery