Call Us :
+91 96860 00046
+91 9108043552
info@shakthi.edu.in

Valedictory Ceremony of Shakthi Kalanidhi Inter School Contest

Mangaluru 09.03.2021 : ‘Art is a stress buster. Art is a way in which we can express deeper part of what it means to be human. Essentially, we need art because without it, we wouldn’t fully understand the meaning behind everything we do in the world. Art is exceptionally positioned to move people—inspiring us, inflaming new questions and provoking curiosity and excitement. Art learning can improve motivation, concentration, confidence, and teamwork’ said Dr. P.L.Dharma, Registrar (Evaluation) of Mangalore University, Konaje on the occasion of the Valedictory function of the District Level Inter-School Shakthi Kalanidhi Contest held at Shakthi Residential School campus, Shakthinagar, Mangaluru.

The fact that art is quite connected to human experience makes it unsurprising that we have always made it part of our ways of living. It can be said that if it weren’t for art, our history, culture, and traditions would be in more danger of being forgotten than they already are he added.

Sri Dayananda B, Senior Art teacher of Daya Arts, Mangaluru was felicitated on this occasion. He said that the studies have shown that exposure to Art can make you better in other fields of knowledge It exists as a pathway to a greater understanding of the world and ourselves, enriching our souls with passion in the process.

More than 15 schools with around 100 students took part in the contest.Best Entry in each category bagged a cash prize of Rs. 750, a gift hamper from Itsy Bitsy, a certificate and a memento. So also the top 3 places won a cash prize of 3000, 2000 and 1000 along with the top mentioned incentives.

In the First category for LKG and UKG students, Ahan of Canara Primary School, Urwa gets the First Prize, SanchiShenoy of Tiny Steps Pre-School, Surathkal gets second prize and AbhayBhat of New Star Kids bagged third place.

In the Second Category involving students of Grade 1 and 2 Aaradhya of Holy Family English Medium, Surathkal, Aaradhya A.R of Canara Higher Primary School, Urwa and Ashish Rai of Sudhana School Puttur bagged First, Second and Third respectively.

Nilishka of Vivekananda English Medium School, Adit Nair and Y. Hansika of Canara Higher Primary School, Urwa got First, Second and Third place respectively in the contest meant for Grade 3, 4 and 5.

Among the artists of Grade 6, 7 and 8 Anvith H, Thushara and Rithesh S. Shet of Canara High School, Urwa bagged all the three places respectively.

In the last category involving High School children of Grade 9 and 10 the First Place was won by Mokshith Suresh of Delhi Public School, Y Ayush of Canara High School, Urwa got second and Adithya K. Puttraya of Sandeepani Rural Educational School, Puttur got Third place.

Art by Sanvi Bhat of Canara Primary School, Urwa, Ruthva H.P of Canara Higher Primary School, Dongerkeri, Skandani M.D of Sharada Vidyalaya School and Vijeeth P.Rai and Ankitha S of Sandeepani Rural Education School, Puttur claimed to be the Best Entry in the five different categories.

The major promoters of this event was Itsy Bitsy who distributed gift hampers to winners and conditional vouchers to all participants. Also NMPT and Campco Ltd have encouraged us in conducting this programme. Selected Paintings of the students of Mahalasa Art School was exhibited during this contest.

Saguna C.Naik, Governing Council Member, Shakthi Group of Institutions was the Chief Guest.Dr.K.C.Naik, the Administrator, Sanjith Naik, Secretary, Ramesh K, Chief Advisor, Institute Development Officer Prakyath Rai Poornesh P, Co-ordinator of Shakthi Kalanidhi Contest, all staff and students were present on this occasion.

Vidya Kamath G, Principal Shakthi Residential School proposed the welcome address, Sharanappa, Kannada teacher and Poornesh P, Art teacher introduced the guests. Ashwini Pai, Hindi teacher concluded with a vote of thanks. Bhavyashri, Maths teacher was the Master of Ceremony.

ಶಕ್ತಿ ಕಲಾನಿಧಿ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭ

ಚಿತ್ರಕಲೆ ಎನ್ನುವುದು ಮನುಷ್ಯ ತನ್ನ ಮಾನಸಿಕ ಒತ್ತಡದಿಂದ ಹೊರಬರಲು ಸೂಕ್ತ ಮಾಧ್ಯಮ. ಒಬ್ಬ ಚಿತ್ರಕಲಾವಿದ ತನ್ನ ಭಾವನೆ, ಕಲ್ಪನೆಗಳನ್ನು ಗೆರೆ, ಬಣ್ಣಗಳ ಮೂಲಕ ವ್ಯಕ್ತಪಡಿಸುತ್ತಾನೆ. ಆ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರುತ್ತಾನೆ. ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಶಕ್ತಿ ಕಲಾನಿಧಿ ಚಿತ್ರಕಲಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಪಿ.ಎಲ್ ಧರ್ಮ ಕೊಣಾಜೆ ಹೇಳಿದರು. ಮುಂದುವರೆದು ಭಾರತವು ಚಿತ್ರ, ಕಲೆ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ ಏಕೈಕ ರಾಷ್ಟ್ರ. ಅಂತಹ ರಾಷ್ಟ್ರದಲ್ಲಿ ಹುಟ್ಟಿದ ನಾವು ಧನ್ಯರು. ದೇಶದಲ್ಲಿ ಇಂದು ಕೊರೋನ ಸಾಂಕ್ರಾಮಿಕ ರೋಗವು ಹಲವಾರು ಸಮಸ್ಯೆಗಳನ್ನು ತಂದೊಡ್ಡಿದೆ. ಆ ನಡುವೆ ಹಲವಾರು ಶಾಲೆ, ಕಾಲೇಜುಗಳು ತಮ್ಮ ಚಟುವಟಿಕೆಯನ್ನು ಪ್ರಾರಂಭಿಸಿದೆ. ಹೆತ್ತವರು ಎಚ್ಚೆತ್ತು ಮಕ್ಕಳು ಶಾಲೆಗೆ ಹೋಗುವಂತೆ ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯವನ್ನು ಬೆಳಗುವಲ್ಲಿ ಸಹಾಯಕವಾಗಬೇಕು. ಎಂದರು. ಈ ಸಂದರ್ಭದಲ್ಲಿ ಹಿರಿಯ ಚಿತ್ರಕಲಾವಿದರಾದ ದಯಾ ಆರ್ಟ್ಸ್‌ನ ಮಖ್ಯಸ್ಥರಾದ ದಯಾನಂದ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಂದು ಹೆತ್ತವರು ತಮ್ಮ ಮಕ್ಕಳ ಪಠ್ಯ, ವಿಷಯಗಳ ಅಂಕಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ. ಪಠ್ಯೇತರ ವಿಷಯಗಳಲ್ಲಿ ಮಕ್ಕಳ ಆಸಕ್ತಿ, ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲವಾಗುತ್ತಾರೆ. ಹೆತ್ತವರು ಮತ್ತು ಶಿಕ್ಷಕರು ಮಕ್ಕಳ ಪಠ್ಯೇತರ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅವರ ವ್ಯಕ್ತಿತ್ವವನ್ನು ಅರಳಿಸಲು ಸಹಕಾರ ನೀಡಬೇಕು ಎಂದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶಕ್ತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಸಗುಣ ಸಿ. ನಾೖಕ್, ಕಾರ್ಯದರ್ಶಿ ಸಂಜೀತ್ ನಾೖಕ್ ಆಗಮಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ. ನಾೖಕ್ ವಹಿಸಿದರು. ಜಿಲ್ಲೆಯ 20 ಶಾಲೆಗಳ 100 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಭವ್ಯ ನಿರೂಪಿಸದರು. ಪ್ರಾಂಶುಪಾಲರಾದ ವಿದ್ಯಾ ಕಾಮತ್ ಜಿ. ಸ್ವಾಗತಿಸಿದರು. ಅಶ್ವಿನಿ ಪೈ ವಂದಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಸ್ಪರ್ದಿಗಳಿಗೆ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಇವರಿಗೆ ಪ್ರತಿ ವಿಭಾಗದಲ್ಲಿಯೂ ಪ್ರಥಮ ಬಹುಮಾನವಾಗಿ ರೂ. 3000, ದ್ವಿತೀಯ ಬಹುಮಾನ ರೂ. 2000, ತೃತೀಯ ಬಹುಮಾನ ರೂ. 1000 ಮತ್ತು ಉತ್ತಮ ಆಯ್ಕೆಗೆ ರೂ. 750 ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿ ಪ್ರೋತ್ಸಾಹಿಸಲಾಯಿತು.

ಈ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಈ ಕೆಳಗಿನಂತಿದೆ:

ವಿಭಾಗ 1 – ಎಲ್‌ಕೆಜಿ ಮತ್ತು ಯುಕೆಜಿ ಪ್ರಥಮ ಬಹುಮಾನ: ಆಹನ್ – ಕೆನರಾ ಶಾಲೆ ಉರ್ವ, ದ್ವಿತೀಯ ಬಹುಮಾನ: ಸಾಂಚಿ ಶೆಣೈ – ಟೈನಿ ಸ್ಟೆಪ್ಸ್ ಶಾಲೆ, ಸುರತ್ಕಲ್, ತೃತೀಯ ಬಹುಮಾನ: ಅಭಯ್ ಭಟ್ – ನ್ಯೂ ಸ್ಟಾರ್ ಕಿಡ್ಸ್ ಸ್ಕೂಲ್.

ವಿಭಾಗ 2 – 1 ಮತ್ತು 2 ನೇ ತರಗತಿ ಪ್ರಥಮ ಬಹುಮಾನ – ಆರಾಧ್ಯ – ಹೋಲಿ ಫ್ಯಾಮಿಲಿ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್, ದ್ವಿತೀಯ ಬಹುಮಾನ: ಆರಾಧ್ಯ ಎ.ಆರ್ – ಕೆನರಾ ಹಿರಿಯ ಪ್ರಾಥಮಿಕ ಶಾಲೆ, ಉರ್ವ, ತೃತೀಯ ಬಹುಮಾನ: ಆಶಿಷ್ ರೈ – ಸುಧಾನ ಸ್ಕೂಲ್, ಪುತ್ತೂರು.

ವಿಭಾಗ 3 – 3, 4 ಮತ್ತು 5ನೇ ತರಗತಿ ಪ್ರಥಮ ಬಹುಮಾನ: ನಿಲಿಷ್ಕ – ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಬಹುಮಾನ: ಅದಿತ್ ನಾಯರ್ – ಕೆನರಾ ಉರ್ವ, ತೃತೀಯ ಬಹುಮಾನ: ವೈ ಹಂಸಿಕ – ಕೆನರಾ ಉರ್ವ,

ವಿಭಾಗ 4 – 6, 7 ಮತ್ತು 8 ನೇ ತರಗತಿ ಪ್ರಥಮ ಬಹುಮಾನ: ಅನ್ವಿತ್ ಹೆಚ್- ಕೆನರಾ ಉರ್ವ, ದ್ವಿತೀಯ ಬಹುಮಾನ: ತುಷಾರ – ಕೆನರಾ ಹಿರಿಯ ಪ್ರಾಥಮಿಕ ಶಾಲೆ, ತೃತೀಯ ಬಹುಮಾನ: ರಿತೇಶ್ ಎಸ್. ಶೇಟ್ – ಕೆನರಾ ಉರ್ವ.

ವಿಭಾಗ 5 – 9 ಮತ್ತು 10 ನೇ ತರಗತಿ ಪ್ರಥಮ ಬಹುಮಾನ: ಮೋಕ್ಷಿತ್ ಸುರೇಶ್ – ದೆಹಲಿ ಪಬ್ಲಿಕ್ ಸ್ಕೂಲ್, ದ್ವಿತೀಯ ಬಹುಮಾನ: ವೈ ಆಯುಷ್ – ಕೆನರಾ ಹಿರಿಯ ಪ್ರಾಥಮಿಕ ಶಾಲೆ, ಉರ್ವ, ತೃತೀಯ ಬಹುಮಾನ: ಆದಿತ್ಯ ಕೆ. ಪುಟ್ಟ್‌ರಾಯ – ಸಾಂದೀಪನಿ ರೂರಲ್ ಎಜ್ಯುಕೇಶನ್ ಸ್ಕೂಲ್, ಪುತ್ತೂರು.

ಉತ್ತಮ ಆಯ್ಕೆಯ ಚಿತ್ರಗಳು ಸಾನ್ವಿ ಭಟ್, ಕೆನರಾ ಸ್ಕೂಲ್ ಉರ್ವ, ರುತ್ವ ಹೆಚ್. ಪಿ, ಕೆನರಾ ಸ್ಕೂಲ್, ಡೊಂಗರಕೇರಿ, ಸ್ಕಂದನಿ ಎಂ.ಡಿ, ಶಾರದ ವಿದ್ಯಾಲಯ ಸ್ಕೂಲ್, ವಿಜೀತ್ ಪಿ.ರೈ, ಸಾಂದೀಪನಿ ರೂರಲ್ ಎಜ್ಯುಕೇಶನ್ ಸ್ಕೂಲ್ ಪುತ್ತೂರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery