Call Us :
+91 96860 00046
+91 9108043552
info@shakthi.edu.in

Special Assembly at Shakthi

Mangaluru, 25.03.2021 : “Physical exercise has a huge potential to enhance our wellbeing. Along with the physical benefits, the physical activity has a positive impact on individual mental health. It improves individuals’ confidence and a sense of achievement, levels of self-esteem and acceptance. Regular exercise boosts creativity and mental energy too” said Dr. Kishore Kumar C.K , Director of Physical Education, Mangalore University, Mangalagangotri, lighting the lamp at the special assembly session in Shakthi today.

Regular exercise, such as swimming, improves memory function and thinking skills. He asked the students to utilize the facilities provided in the campus and reap the benefits. Swimmers become goal-oriented in their personal and professional lives. Swimming can also improve physical strength and balance he added.

Ramesh K, the Chief Advisor, Prakyath Rai-Institute Development Officer, Sudheer M.K. Principal in-charge of Shakthi PU College, Vidya Kamath G, Principal Shakthi Residential School, all teaching and non-teaching staff and Students were present on this occasion.

ವಿಶೇಷ ದೈನಂದಿನ ಪ್ರಾರ್ಥನೆ

ಧ್ಯಾನ, ಭಜನೆ ಪ್ರಾರ್ಥನೆಗಳಿಂದ ಮನಸ್ಸಿನ ಚಂಚಲತೆ, ಒತ್ತಡತೊಲಗಿ ಮನಸ್ಸು ಪ್ರಶಾಂತವಾಗುತ್ತದೆ. ಅದೇ ರೀತಿ ಶಾಲೆಯಲ್ಲಿ ವಿದ್ಯಾರ್ಥಿಗಳು ದೈನಂದಿನ ಚಟುವಟಿಕೆ ಪ್ರಾರಂಭವಾಗುವುದಕ್ಕೆ ಮೊದಲು ಮಾಡುವ ಪ್ರಾರ್ಥನೆ, ಧ್ಯಾನ, ಶ್ಲೋಕ ಪಠಣದಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಿ, ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಇದು ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಗೆ ಉತ್ತಮದ ತಳಪಾಯವನ್ನು ಹಾಕುತ್ತದೆ ಎಂದು ಶಕ್ತಿ ನಗರದ ಶಕ್ತಿ ವಿದ್ಯಾಸಂಸ್ಥೆಯ ಮುಂಜಾನೆಯ ದೈನಂದಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ. ಕಿಶೋರ್ ಕುಮಾರ್ ಸಿ.ಕೆ. ಶಾಲೆಯ ಆವರಣದ ಶುಚಿತ್ವ, ವಿದ್ಯಾರ್ಥಿಗಳ ಶಿಸ್ತು, ಸಮಯ ಪಾಲನೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವ್ಯಾಯಾಮ, ಯೋಗ, ಒಳಾಂಗಣ ಮತ್ತು ಹೊರಾಂಗಣ, ಆಟಗಳು, ಈಜು ಇಂತಹ ಶಾರೀರಿಕ ಚಟುವಟಿಕೆಗಳು ಮನುಷ್ಯನ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ, ಬೌದ್ಧಿಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಶಾಲೆಯಲ್ಲಿರುವ ಬಹುದೊಡ್ಡ ಕ್ರೀಡಾಂಗಣ, ಹಾಗೂ ಟೇಬಲ್ ಟೆನ್ನಿಸ್, ಹ್ಯಾಂಡಬಾಲ್, ಕ್ಯಾರಮ್, ಚೆಸ್ ಮೊದಲಾದ ಒಳಾಂಗಣ ಕ್ರೀಡೆಗಳಿಗಾಗಿ ಇರುವ ಸೌಲಭ್ಯವನ್ನು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು.

ಶಾಲೆಯಲ್ಲಿರುವ ಸುವ್ಯವಸ್ಥಿತ, ಸುಂದರವಾದ ಈಜುಕೊಳವು ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಕ್ರೀಡೆಗಳಿಗೆ ತೋರುವ ಆಸಕ್ತಿ, ಪ್ರೋತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈಜು ಮನುಷ್ಯನ ದೇಹದ ಪ್ರತಿಯೊಂದು ಅಂಗಗಳ ಕ್ರೀಯಾಶೀಲತೆಗೆ ಉತ್ತಮ ವ್ಯಾಯಾಮವಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.

ಪ್ರಾರ್ಥನಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ, ವಿದ್ಯಾಕಾಮತ್ ಜಿ. ಪ್ರಾಂಶುಪಾಲರು ಶಕ್ತಿ ರೆಸಿಡಿಸ್ಸ್‌ಯಲ್ ಸ್ಕೂಲ್, ಸುಧೀರ್‌ ಶಕ್ತಿ ಪ್ರಾಂಶುಪಾಲರು ಪದವಿ ಪೂರ್ವ ಕಾಲೇಜು, ಹಾಗೂ ಭೋಧಕ-ಭೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery