Call Us :
+91 96860 00046
+91 9108043552
info@shakthi.edu.in

Invitation : Virtual Inauguration of Online CLAT sessions at Shakthi PU College

Shakthi Commerce Advanced Learning of Shakthi PU College in association with Mangalore Legal Academy will provide online coaching for CLAT aspirants. The inauguration of the same will be held on Wednesday 7th July 2021 at 3.30Pm. Sri Arun Shyam , Additional Advocate General, Government of Karnataka also the Member of the Academic Council at National Law School of India University(NLSIU) will inaugurate and brief the students about its significance. Santosh Paul Designated Senior Counsel, Supreme Court of India, Vivekananda Paniyala, Advocate Paniyala and Associates are the Chief Guests. Dr. K.C.Naik, the Administrator of Shakthi Education Trust will preside over the function.

Sanjith Naik, Secretary of Shakthi Education Trust, Prof. T. Rajaram Rao, Principal of Shakthi PU College, Ramesh K, the Chief Advisor, Prakyath Rai, Institute Development Officer, Vidya Kamath G, Principal Shakthi Residential School, Neema Saxena, Co-ordinator of Shakthi Pre-School along with teaching fraternity, Commerce students and parents will participate virtually.

ಶಕ್ತಿ ಪಪೂ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಕ್ಲಾಟ್ ಆನ್‌ಲೈನ್ ಕೋಚಿಂಗ್ ಆನ್‌ಲೈನ್‌ನಲ್ಲಿ ಜುಲೈ 7 ರಂದು ಉದ್ಘಾಟನೆ

ಮಂಗಳೂರು : ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಶಕ್ತಿ ಕಾಮರ್ಸ್ ಎಡ್ವಾನ್ಸ್‌ಡ್ ಲರ್ನಿಂಗ್ ಹಾಗೂ ನಗರದ ಮಂಗಳೂರು ಲೀಗಲ್ ಅಕಾಡೆಮಿ ಸಂಸ್ಥೆಯ ಸಹಯೋಗದೊಂದಿಗೆ ಮುಂದಿನ ನೂತನ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಬಯಸುವ ಕ್ಲಾಟ್ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಕ್ಲಾಟ್ ಆನ್‌ಲೈನ್ ಕೋಚಿಂಗ್ ಉದ್ಘಾಟನೆಯನ್ನು ಆನ್‌ಲೈನ್‌ನಲ್ಲಿ ಆಯೋಜಿಸಿದೆ. ಜುಲೈ 7 ರಂದು ಮಧ್ಯಾಹ್ನ 3.30 ಗಂಟೆಗೆ ಮಂಗಳೂರು ಲೀಗಲ್ ಅಕಾಡೆಮಿಯ ಸಹಯೋಗದೊಂದಿಗೆ ಶ್ರೀ ಅರುಣ್ ಶ್ಯಾಮ್ ಅಡಿಷನಲ್ ಅಡ್ವಕೇಟ್ ಜನರಲ್ ಕರ್ನಾಟಕ ಸರ್ಕಾರ, ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಶೈಕ್ಷಣಿಕ ಮಂಡಳಿಯ ಸದಸ್ಯ ಉದ್ಘಾಟಿಸಿ ನಂತರ ಕ್ಲಾಟ್ ಮಹತ್ವದ ಬಗ್ಗೆ ತಿಳಿಸಲಿದ್ದಾರೆ. ಶ್ರೀ ಸಂತೋಷ್ ಪೌಲ್, ಹಿರಿಯ ವಕೀಲ ಸುಪ್ರೀಂ ಕೋರ್ಟ್ ಆಫ್ ಇಂಡಿಯಾ, ಶ್ರೀ ವಿವೇಕಾನಂದ ಪನಿಯಾಲ, ಅಡ್ವಕೇಟ್ ಪನಿಯಾಲ ಅಸೋಸಿಯೇಟ್ ಹಾಗೂ ಡಾ. ಕೆ.ಸಿ. ನಾೖಕ್‌ ಶಕ್ತಿ ಪಪೂ ಕಾಲೇಜಿನ ಆಡಳಿತಾಧಿಕಾರಿ ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸಂಜೀತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಟಿ. ರಾಜರಾಮ್ ರಾವ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಭಾಗವಹಿಸಲಿದ್ದಾರೆ.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery