Call Us :
+91 96860 00046
+91 9108043552
info@shakthi.edu.in

75th Independence Day Celebrations at Shakthi Campus

“Be it the field of Agricultural produce, Fisheries, Space science and the Software, India has left no stone unturned post-Independence. The contributions in various fields has helped us to view our Nation at its Zenith. Today, India is recognised world-wide as we become self-sufficient in manufacturing our own vaccine for the COVID -19 pandemic. Let us prove that our nation is also capable leaving behind enmity, hatred and illusory and save our Independence by performing our duties faithfully” said Sri Kadri Anand, Former Director for Primary Education, Dept of Public Instructions, Government of Karnataka after hoisting the National Flag, on the occasion of 75th Independence Day Celebrations at Shakthi Campus.

“India’s Independence Day is significant as it stands as a reminder of the sacrifices that many freedom fighters made to get independence from British rule. We don’t have to limit our celebrations to ‘Amrit Mahotsav’ but the country needs to ensure that we meet our goals when we celebrate 100 years of India’s Independence. No matter what the challenge is we should be ahead of the others. Hard work and determination of the citizens fuel India towards achieving its objective said Prof. T.Rajaram Rao in his Presidential Address.

Dr. K.C.Naik, Administrator, Chief advisor Ramesh K, Institute Development officer Prakyath Rai, Vidya Kamath G, Principal-Shakthi Residential School, Prof. Durgesh Bailoor, Neema Saxena, Co-ordinator Shakthi Pre-school, all teaching and non-teaching staff were present on this occasion.

Premalatha, Hindi teacher compered the show. Sharanappa, Kannada teacher led the singing troop with the National Anthem, Flag Song and Vande Mataram. Surekha and Aakash Shetty our Physical Directors along with Rajesh Kharvi our Swimming coach were the co-ordinators of the programme.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೃಷಿ, ಮೀನುಗಾರಿಕೆ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತ ಪ್ರಗತಿ – ಕೆ. ಆನಂದ

ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ, ಶಕ್ತಿ ಪದವಿ ಪೂರ್ವ ಕಾಲೇಜು ಜಂಟಿಯಾಗಿ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ರಾಷ್ಟ್ರ ಧ್ವಜಾರೋಹಣ ನೇರವೇರಿಸುವುದರ ಮೂಲಕ ಆಚರಿಸಲಾಯಿತು. ಧ್ವಜಾರೋಹಣವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಕಟ ಪೂರ್ವ ಪ್ರಾಥಮಿಕ ಶಿಕ್ಷಣದ ನಿರ್ದೇಶಕರಾದ ಶ್ರೀ ಆನಂದ್ ನೇರವೇರಿಸಿದರು. ನಂತರ ಮಾತನಾಡಿದ ಅವರು ಕೃಷಿ ಕ್ಷೇತ್ರ, ಮೀನುಗಾರಿಕೆ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾತಂತ್ಯ್ರದ ನಂತರ ಭಾರತವು ಪ್ರಗತಿಯಲ್ಲಿದೆ. ವಿವಿಧ ಕ್ಷೇತ್ರದಲ್ಲಿ ನಮ್ಮ ದೇಶವು ನೀಡಿರುವ ಕೊಡುಗೆಯಿಂದ ಜಗತ್ತಿನಲ್ಲಿ ನಾವು ಗುರುತಿಸಿಲ್ಪಟ್ಟಿದ್ದೇವೆ. ಜಗತ್ತಿನಲ್ಲಿ ಭಾರತವು ಪ್ರಭಾಲ ರಾಷ್ರ್ಟವಾಗಿ ಹೊರಹೊಮ್ಮುತ್ತಿದೆ. ನಾವು ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ನಮ್ಮದೇ ಲಸಿಕೆಯನ್ನು ತಯಾರಿಸುವಲ್ಲಿ ಸ್ವಾವಲಂಬಿಗಳಾಗಿದ್ದೇವೆ. ನಮ್ಮ ರಾಷ್ರ್ಟವು ಶತ್ರುತ್ವ ,ದ್ವೇಷ ಮತ್ತು ಭ್ರಮೆಗಳನ್ನು ಬಿಟ್ಟು ಸಮರ್ಥವಾಗಿದೆ ಎಂಬುದನ್ನು ಸಾಬೀತು ಪಡಿಸಿದ್ದೇವೆ. ಅದ್ದರಿಂದ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಉಳಿಸೋಣ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ ರಾಜರಾಮ್ ರಾವ್ ವಹಿಸಿ ಮಾತನಾಡಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಮಹತ್ವವಾಗಿದೆ. ಏಕೆಂದರೆ ಬ್ರಿಟೀಷ್‌ರಿಂದ ಸ್ವಾತಂತ್ರ್ಯವನ್ನು ಪಡೆಯುವುದಕ್ಕೋಸ್ಕರ ಆನೇಕ ದೇಶಭಕ್ತರು ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಬಲಿದಾನದ ಪರಿಣಾಮವಾಗಿ ನಾವು ಸ್ವಾತಂತ್ರ್ಯರಾಗಿದ್ದೇವೆ. ಇಂದಿನ ದಿನ ಕೇವಲ ಅಮೃತ ಮಹೋತ್ಸವದ ಆಚರಣೆಗೆ ಮಾತ್ರ ಸೀಮಿತವಾಗಿರಬಾರದು. ನಾವು ಭಾರತದ ಮುಂದಿನ 100 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ನಾವು ಜಗತ್ತಿನ ಸರ್ವ ಶ್ರೇಷ್ಠ ರಾಷ್ರ್ಟವಾಗಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಕೆ.ಸಿ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಮತ್ತು ಸಂಸ್ಥೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದರು.

ಪ್ರೇಮಲತಾ ಹಿಂದಿ ಶಿಕ್ಷಕಿ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಕನ್ನಡ ಶಿಕ್ಷಕರು ರಾಷ್ಟಗೀತೆ ಮತ್ತು ವಂದೇ ಮಾತರಂನೊಂದಿಗೆ ಹಾಡುಗಾರಿಕೆಯನ್ನು ಮುನ್ನಡೆಸಿದರು, ನಮ್ಮ ದೈಹಿಕ ನಿರ್ದೇಶಕರಾದ ಸುರೇಖಾ ಮತ್ತು ಆಕಾಶ್ ಹಾಗೂ ಈಜು ತರಬೇತುದಾರರಾದ ರಾಜೇಶ್ ಖಾರ್ವಿ ಕಾರ್ಯಕ್ರಮವನ್ನು ಸಂಯೋಜಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery