Call Us :
+91 96860 00046
+91 9108043552
info@shakthi.edu.in

Celebration of Virtual Hindi Diwas

“Hindi is the most spoken language in India. Though it is not given the place of rashtra bhasha yet, we still converse as if it is the National Language. As we get eager to learn other languages, we must not forget how special our own Hindi is. More than 70% of the people of the country speak and understand Hindi. To love and respect the language more, it is advisable to use Hindi wherever chances arise” said Sri Ganesh S Indrale, Principal of Kendriya Vidyalaya 1, Panambur, Mangaluru speaking on the occasion of the virtual Hindi Diwas celebration in Shakthi.

“Hindi Diwas is celebrated to showcase the importance of the day and the language. It is also meant to spread awareness and the importance of the Hindi language. The day commemorates the event when Hindi was adopted as one of the official languages of India” said Nita Kumari, Lecturer in Hindi, listing out the significance of this day.

Vidya Kamath G, Principal of Shakthi Residential School in her Presidential Address stated that “The day is a celebration of the Hindi language and its cultural heritage and values among the people of the country. Another reason behind celebrating this day is to avoid the increasing trend of English and the neglect of Hindi. Shakthi provides ample scope to upgrade students’ knowledge in Hindi by exposing them to the external examinations conducted by Dakshina Bharath Hindi Prachar Sabha, Chennai”.

Abhinaya Geeth, Desh Bhakthi Geeth, Nibandh Rachana, poster making and creative writing contests were organized. Its basic objective is to increase the spirit of the development of the Hindi language among students by not just limiting it to the Hindi Diwas only. The winners were announced during this celebration.

Sangeetha Marina Peris, English Teacher and group sought the blessings of the almighty. Saloni Subash of Grade 9 proposed the welcome address and Premalatha, Hindi teacher concluded with the Vote of thanks.Nita Kumari, Lecturer in Hindi compered the event.

Dr. K.C.Naik, Administrator, Ramesh K, Chief Advisor, Prakyath Rai, Institute Development Officer, Prof. T.Rajaram Rao, Principal Shakthi PU College, Neema Saxena, Co-ordinator Shakthi Pre-School were connected virtually along with all teaching staff and students.

ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಹಿಂದಿ ದಿನಾಚರಣೆಯ ಆಚರಣೆ

ಮಂಗಳೂರು ಸೆ. 14 : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಇಂದು ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಗಣೇಶ್ ಎಸ್. ಇಂದ್ರಾಲೆ, ಪ್ರಾಂಶುಪಾಲರು ಕ್ರೇಂದ್ರಿಯ ವಿದ್ಯಾಲಯ ಪಣಂಬೂರು, ಮಂಗಳೂರು ಇವರು ಮಾತನಾಡುತ್ತ ಹಿಂದಿ ಎಂಬುದು ಒಂದು ದಾರವಿದ್ದಂತೆ, ಬೇರೆ ಭಾಷೆಗಳೆಲ್ಲ ಆ ದಾರದಲ್ಲಿ ಪೋಣಿಸಿರುವ ಮುತ್ತುಗಳಿದ್ದಂತೆ. ಸಾಂವಿಧಾನಿಕವಾಗಿ ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಪೋಷಣೆ ಮಾಡದಿದ್ದರೂ ಪ್ರತಿಯೊಬ್ಬ ಭಾರತೀಯನು ನಮ್ಮ ರಾಷ್ಟ್ರದ ಭಾಷೆ ಯಾವುದು ಎಂದು ಕೇಳಿದರೆ ನಮ್ಮ ಬಾಯಲ್ಲಿ ಬರುವುದು ಹಿಂದಿ ಯಾಕೆಂದರೆ ಹಿಂದಿಗೆ ತನ್ನದೇ ಆದ ಸ್ಥಾನಮಾನ, ಮಹತ್ವ ಇದೆ ಎಂದು ಹೇಳಿದರು.

ಹಿಂದಿ ದಿನಾಚರಣೆಯ ಪ್ರಯುಕ್ತ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೋಸ್ಕರ ಅಭಿನಯ ಗೀತೆ, ದೇಶಭಕ್ತಿಗೀತೆ, ಭಿತ್ತಿಪತ್ರ ತಯಾರಿ, ಸೃಜನಾತ್ಮಕ ಬರವಣಿಗೆ, ಪ್ರಬಂಧ ರಚನೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ವಿದ್ಯಾ ಕಾಮತ್ ಜಿ. ಇವರು ಮಾತನಾಡಿ ಭಾರತದಲ್ಲಿ ವಿವಿಧ ಧರ್ಮ, ಸಂಸ್ಕೃತಿ, ಭಾಷೆಗಳನ್ನು ಮಾತನಾಡುವ ಜನರಿದ್ದರೂ ಹಿಂದಿ ಭಾಷೆ ಮಾತ್ರ ಎಲ್ಲಕ್ಕಿಂತ ಹೆಚ್ಚು ಬಳಸಲ್ಪಡುತ್ತಿದೆ. ಹಿಂದಿ ಭಾಷೆಯ ವಿಕಾಸಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್, ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ .ರಾಜಾರಾಮ್ ರಾವ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಹಿಂದಿ ಶಿಕ್ಷಕಿ ನೀತಾ ಕುಮಾರಿ, ಸ್ವಾಗತವನ್ನು ಒಂಭತ್ತನೆ ತರಗತಿ ವಿದ್ಯಾರ್ಥಿನಿ ಕುಮಾರಿ ಸಲೋನಿ , ಶಿಕ್ಷಕಿ ಸಂಗೀತಾ ಮರೀನಾ ಪ್ರಾರ್ಥಿಸಿ, ಶಿಕ್ಷಕಿ ಶ್ರೀಮತಿ ಪ್ರೇಮಲತ ಸ್ಪರ್ಧಾ ವಿಜೇತರ ಹೆಸರುಗಳನ್ನು ಘೋಷಿಸುವುದರ ಜೊತೆಗೆ ಧನ್ಯವಾದ ಸಮರ್ಪಣೆಯನ್ನು ನೆರವೇರಿಸಿದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery