Shakthinagar : Amaan Shaikh, First PU student of Shakthi PU. College passed away on 13th February 2020 due to to health issues. He is the only son, a polite, well mannered, kind hearted and beloved to all. There was a condolence meeting conducted to pray for the bereaved soul. The Principal, Staff and Student were all part of it.
Shakthi PU College management, staff and student extend our heartfelt condolence to his parents and all other dear ones.
May his soul Rest in Peace.
ವಿದ್ಯಾರ್ಥಿಯ ಅಕಾಲಿಕ ಮೃತ್ಯು- ಕಂಬನಿ
ಇಲ್ಲಿನ ಶಕ್ತಿ ಪಿ.ಯು. ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ ಅಮಾನ್ ಶೇಖ್ ಅಲ್ಪಕಾಲಿಕ ಅಸೌಖ್ಯದಿಂದ ಫೆಬ್ರವರಿ 13 ರಂದು ಪೂರ್ವಾಹ್ನ ನಗರದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದನು. ತನ್ನ ನಡೆ-ನುಡಿಯಲ್ಲಿ ಅನುಕರಣೇಯ ವ್ಯಕ್ತಿತ್ವ ಹೊಂದಿದ್ದ ಈ ಬಾಲಕ ತನ್ನ ಸೌಮ್ಯ ಸ್ವಭಾವದಿಂದಾಗಿತನ್ನ ಸಹಪಾಠಿಗಳ ಮೆಚ್ಚುಗೆಗೆ ಪಾತ್ರನಾಗಿದ್ದ. ಆತತನ್ನ ಹೆತ್ತವರಿಗೆ ಏಕೈಕ ಪುತ್ರನಾಗಿದ್ದ.
ಕಾಲೇಜಿನಲ್ಲಿ 13 ರ ಬೆಳಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಭೆ ಸೇರಿ ಅಗಲಿದ ವಿದ್ಯಾರ್ಥಿಗೆ ಅಶ್ರುತರ್ಪಣೆ ಸಲ್ಲಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ. ಎಸ್. ಅಗಲಿದ ವಿದ್ಯಾರ್ಥಿಯ ಗುಣಗಾನ ಮಾಡಿದರು.