Call Us :
+91 96860 00046
+91 9108043552
info@shakthi.edu.in

Creating New Avenues Of Learning Through Webinar

Shakthi PU College today took an initiative to introduce new strategy of learning through a webinar to engage the students of SSLC. In order to overcome the dipping of the learning curve during the Covid crisis a four days free session is planned and was inaugurated by the Secretary of the Shakthi Education Trust, Sanjith Naik. Speaking on this occasion he said that Shakthi group of Institutions have been trying out all possible ways of reaching its pupils through online course, activities, competitions and seminars and achieved success so far. He also briefed about the programme.

Vinay Jadhav, the Vice President of BSBS College, Bengaluru motivated the students through his session stating that the students ought to face this crisis boldly and make their choice of study confidently. One needs to be prepared for any form of innovative learning to reach their goal, without any hesitation, he said. More than 75 students from various institutions across the state actively took part in the inaugural function and benefitted from the same.

The next three days session will be taken up by the experienced faculty of Shakthi PU College separately for science and commerce aspirants.

Dr. K. C. Naik, the Managing Trustee, Ramesh K-Chief Advisor, Prakyath Rai- Institute Development Officer, Vidya Kamath-Principal Shakthi Residential School were present on this occasion. Prabhakara G S- Principal of Shakthi PU College welcomed while Shilpa, Lecturer in Commerce compered the show.

ಶಕ್ತಿ ಪ. ಪೂ. ಕಾಲೇಜಿನಿಂದ ಹೊಸ ವಿಧಾನದ ಕಲಿಕೆಯ ಬಗ್ಗೆ ವೆಬಿನಾರ್

ಮಂಗಳೂರು :  ಶಕ್ತಿ ಪ.ಪೂ. ಕಾಲೇಜಿನಿಂದ ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೋವಿಡ್-19 ರ ಸಮಯದಲ್ಲಿ ಹೊಸ ವಿಧಾನದ ಕಲಿಕೆಯ ಆನ್‌ಲೈನ್ ಶಿಕ್ಷಣದ ಬಗ್ಗೆ 4 ದಿನಗಳ ಉಚಿತ ವೆಬಿನಾರ್‌ನ್ನು ಆಯೋಜಿಸಲಾಗಿದೆ. ಈ ವೆಬಿನಾರ್‌ನ್ನುಇಂದು ಶಕ್ತಿ ಎಜ್ಯುಕೇಶನ್‌ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸಂಜೀತ್ ನಾೖಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಕ್ತಿ ಶಿಕ್ಷಣ ಸಂಸ್ಥೆಯು ಆನ್‌ಲೈನ್ ಮೂಲಕ ಅನೇಕ ದಿನಗಳಿಂದ ಹೊಸ ಹೊಸ ಪ್ರಯೋಗವನ್ನು ಮಾಡುವುದರ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ಹೊಸ ಕಲಿಕೆಯ ವಿಧಾನವನ್ನು ಪರಿಚಯಿಸುವ ಕಾರ್ಯಕ್ರಮದ ಕುರಿತಂತೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಂಗಳೂರಿನ ಬಿಎಸ್‌ಬಿಎಸ್‌ ಕಾಲೇಜಿನ ಉಪಾಧ್ಯಕ್ಷರಾದ ವಿನಯ್‌ ಜಾಧವ್ ಮಾತನಾಡಿ ನಾವು ಕೋವಿಡ್-19 ರ ಸಮಯದಲ್ಲಿ ಹೆದರಿಕೆಯಿಂದ ಯಾರು ಜೀವನ ನಡೆಸಬಾರದು. ನಾವು ಧೈರ್ಯದಿಂದ ನಮ್ಮ ಮುಂದಿನ ಶಿಕ್ಷಣವನ್ನು ಪೂರೈಸಬೇಕು. ಇದಕೋಸ್ಕರ ಹೊಸ ವಿಧಾನದ ಕಲಿಕೆಗೆ ನಾವೆಲ್ಲರೂ ತಯಾರಿಯನ್ನು ನಡೆಸಬೇಕು. ಈ ಮೂಲಕ ಯಾವುದೇ ಕಷ್ಟದ ಸನ್ನಿವೇಶ ನಿರ್ಮಾಣವಾದರು ನಾವು ಇದಕ್ಕೆ ತಯಾರಿರಬೇಕೆಂದು ತಿಳಿಸಿದರು. ರಾಜ್ಯದ ಸುಮಾರು ವಿವಿಧ ಶಾಲೆಗಳ 75 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿಯಿಂದ ಈ ವೆಬಿನಾರ್‌ನಲ್ಲಿ ಭಾಗವಹಿಸಿದರು.

ಶಕ್ತಿ ಎಜ್ಯುಕೇಶನ್‌ ಟ್ರಸ್ಟ್‌ನ ಆಡಳಿತ ನಿರ್ದೇಶಕರಾದ ಡಾ. ಕೆ. ಸಿ ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‌ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶಕ್ತಿ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ. ಎಸ್‌. ಸ್ವಾಗತಿಸಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಶಿಲ್ಪಾ ವಂದನಾರ್ಪಣೆಗೈದರು.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery