Shakthi Education Trust organised compulsory COVID-19 Test for all its employees. The Management members, Teaching and Non-Teaching Staff and other employees – a total of 116 people underwent COVID-19 test by the Primary Health Centre, Padil. Sanjith Naik, the Secretary of Shakthi Education Trust, inaugurated the 2 days camp.
Today, it is very essential to undergo this test to provide a very secure environment in school as the Education Department has plans of re-opening Schools in the near future. It becomes our duty to keep our family members secure, hence undergoing this test multiple times without any symptoms also is advisable he opined.
Lab technician yashaswini owned the responsibility of the Swab Test team along with Mahalaxmi and Asha worker Sowmya. Prajna, Health Centre assistant Shakthinagar made the necessary arrangements.
ಶಕ್ತಿ ವಿದ್ಯಾ ಸಂಸ್ಥೆಯ ಉದ್ಯೋಗಿಗಳಿಗೆ ಕೋವಿಡ್-19 ಪರೀಕ್ಷೆ
ಶಕ್ತಿನಗರದ ಶಕ್ತಿ ಎಜ್ಯುಕೇಶನ್ಟ್ರಸ್ಟ್ನ ಆಡಳಿತಕ್ಕೊಳಪಟ್ಟ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ಅಧ್ಯಾಪಕೇತರ ಸಿಬ್ಬಂದಿ ವರ್ಗದವರ ಒಟ್ಟು 116 ಜನರನ್ನು ಕೋವಿಡ್-19 ಪರೀಕ್ಷೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಪಡೀಲು ಇವರು ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ನಡೆಸಿರುತ್ತಾರೆ. ಇದರ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್ ಕೋವಿಡ್ ಪರೀಕ್ಷೆಗೆ ಒಳ ಪಡುವುದರ ಮೂಲಕ ನೆರೆವೇರಿಸಿದರು.
ನಮ್ಮ ಸಂಸ್ಥೆಯು ಶಾಲೆ ಪ್ರಾರಂಭವಾಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸುವುದು ನಮಗೂ ಹಾಗೂ ಸಂಸ್ಥೆಗೂ ಒಳ್ಳೆದು ಎಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಆಗಾಗ ರೋಗ ಲಕ್ಷಣವಿಲ್ಲದಿದ್ದರು ಪರೀಕ್ಷೆ ಮಾಡಿಕೊಳ್ಳಬೇಕು, ಏಕೆಂದರೆ ಮನೆಯ ಇತರೆ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಇದರಿಂದ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋವಿಡ್ ಸ್ವಾಬ್ ಟೆಸ್ಟ್ ತಂಡದ ನೇತೃತ್ವವನ್ನು ಲ್ಯಾಬ್ ಟೆಕ್ನೆಶಿಯನ್ ಯಶಸ್ವಿನಿ, ಮಹಾಲಕ್ಷ್ಮಿ, ಆಶಾ ಕಾರ್ಯಕರ್ತೆ ಸೌಮ್ಯ ವಹಿಸಿದರು. ಶಕ್ತಿನಗರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಜ್ಞಾ ವ್ಯವಸ್ಥೆಯನ್ನು ಕಲ್ಪಿಸಿದರು.