Call Us :
+91 96860 00046
+91 9108043552
info@shakthi.edu.in

Lavanya Shet from Commerce stream secured 5th rank in PUC

Lavanya Shet of Shakthi PU college from Commerce stream secured 5th rank in the state in second PUC board examination 2023.

100% result in Science and Commerce – Lavanya shet (SEBA) Secured 593 out of 600 and Parthan Hari (PCMB) secured 576 out of 600 who are the Toppers of the college.

Mangalore April 21: Out of 61 students, 43 students got distinction and 18 students passed with first class marks.

In Science (PCMB) Parthan Hari has scored 576 (96%) marks and Abhishek Eranna Gowda Patil has scored 572 (95.33%) marks.

Out of 50 students in commerce section, 26 students secured distinction and 24 got first class. Lavanya Shet – 593/600, Ditya Dechamma – 587/600, Madhushree 585/600, Kashish 579/600, Sujan N Gowda 577/600, Disha H 576/600, Pratiksha B 576/600, Bhagesh Kumar 574/600.

Students of Shakti PU College have shown excellent performance in the board results for the fourth time. Administrator – Dr. KC Naik, Sanjeet Naik – Secretary of the Institution, Chief Adviser Ramesh K. Shakthi education trust, Principal of PU College Mr. Prathviraj and Principal of Shakthi Residential School Ravi Shankar Hegde congratulated the students for their achievement and teachers for their hardwork and dedicated guidance.

ಶಕ್ತಿ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ಲಾವಣ್ಯ ಶೇಟ್‌ಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ್‍ಯಾಂಕ್

ಶಕ್ತಿ ಪ. ಪೂ. ಕಾಲೇಜ್‌ನ ದ್ವಿತೀಯ ಪಪೂ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗ 100% ಮತ್ತು ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ:

ವಿಜ್ಞಾನ ವಿಭಾಗದ ಪಾರ್ಥನ್ ಹರಿ 576 ಹಾಗೂ ವಾಣಿಜ್ಯ ವಿಭಾಗದ ಲಾವಣ್ಯ ಶೇಟ್ 593 ಅಂಕ ಪಡೆದಿರುತ್ತಾರೆ.

ಮಂಗಳೂರು ಜೂನ್ 21 : ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ದ್ವಿತೀಯ ಪ ಪೂ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 100% ಹಾಗೂ ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ಬಂದಿರುತ್ತದೆ. ವಾಣಿಜ್ಯ ವಿಭಾಗದ ಲಾವಣ್ಯ ಶೇಟ್ 593 ಅಂಕವನ್ನು ಪಡೆಯುವುದರ ಮೂಲಕ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿರುವ ಒಟ್ಟು 61 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.

ವಿಜ್ಞಾನ ವಿಭಾಗದ ಪಿಸಿಎಮ್‌ಬಿಯಲ್ಲಿ ಪಾರ್ಥನ್ ಹರಿ 576 ಅಂಕ, ಪಿಸಿಎಂಬಿಯಲ್ಲಿ ಅಭಿಷೇಕ್ ಈರಣ್ಣಗೌಡ ಪಾಟೀಲ್ 572 ಅಂಕಗಳಿಸಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಒಟ್ಟು 50 ವಿದ್ಯಾರ್ಥಿಗಳಲ್ಲಿ 26 ವಿಶಿಷ್ಟ ಶ್ರೇಣಿ, 24 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದ ಲಾವಣ್ಯ ಶೇಟ್ 593 ಅಂಕ, ದಿತ್ಯ ದೇಚಮ್ಮ 587, ಮಧುಶ್ರೀ 585 ಅಂಕ, ಕಶಿಶ್ 579 ಅಂಕ, ಸುಜನ್ ಎನ್ ಗೌಡ 577 ಅಂಕ, ದಿಶಾ ಎಚ್ 576 ಅಂಕ, ಪ್ರತೀಕ್ಷ ಬಿ. 576 ಅಂಕ, ಭಾಗೇಶ್ ಕುಮಾರ್ 574 ಅಂಕ  ಪಡೆದು ವಿಶಿಷ್ಟ ಶ್ರೇಣಿ ತೇರ್ಗಡೆ ಹೊಂದಿರುತ್ತಾರೆ.

ಶಕ್ತಿ ಪಪೂ ಕಾಲೇಜು ತನ್ನ ನಾಲ್ಕನೇ ವರ್ಷದಲ್ಲಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ತೋರಿರುವುದನ್ನು ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೖಕ್‌ ಅಭಿನಂದಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್‌, ಪ್ರಧಾನ ಸಲಹೆಗಾರ ರಮೇಶ ಕೆ., ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲ ರವಿಶಂಕರ್ ಹೆಗಡೆ ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ.

Announcements

10th Model Question Paper Download
Date : Monday, January 13th, 2020

Institution

Pre-University College

Students of the 21st century are faced with the challenges...

Shakthi School

Shakthi Residential School founded in the year 2015 beginning with...

Gopalakrishna Preschool

Shree Gopalakrishna Preschool, founded in the year 2015, serving as...

Photo Gallery